ಕಂಕಣ ಸೂರ್ಯ ಗ್ರಹಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಸುದ್ದಿಯಾಗುತ್ತಿದ್ದಾರೆ. ಗ್ರಹಣ ವೀಕ್ಷಣೆಯ ಅವರ ಚಿತ್ರ ಮೆಮೆ ಹಾಗೂ ಟ್ರೋಲ್ ಆಗಿರುವುದನ್ನು ತಿಳಿದ ಮೋದಿ ಟ್ರೋಲ್ ಮಾಡಲು ಮುಕ್ತ ಆಹ್ವಾನ ನೀಡಿದ್ದಾರೆ.<br /><br />Prime Minister Narendra Modi saw Solar Eclipse and the pictures are becoming a meme template among trollers